ಶ್ರೀ ಹೆಚ್.ಡಿ. ಕುಮಾರ ಸ್ವಾಮಿ,        ಮಾನ್ಯ ಮುಖ್ಯ ಮಂತ್ರಿಗಳು,      ಕರ್ನಾಟಕ ಸರ್ಕಾರ

ತೋಟಗಾರಿಕೆ ಕರ್ನಾಟಕದಲ್ಲಿ  ಗಮನಾರ್ಹ ಮತ್ತು ಮುಂಬರುವ ವಲಯವಾಗಿದೆ. ತೋಟಗಾರಿಕೆ ಕೃಷಿ ಭೂಮಿಗೆ ಉತ್ತಮ ವೈವಿಧ್ಯೀಕರಣದ ಆಯ್ಕೆಯಾಗಿದ್ದುೆ, ರೈತರಿಗೆ ಭರವಸೆ ಮತ್ತು ಲಾಭದಾಯಕ ಆದಾಯವಾಗಿ ಪರಿಗಣಿಸಿದೆ. ತೋಟಗಾರಿಕೆ ಇಲಾಖೆಯು ರಾಜ್ಯದ ತೋಟಗಾರಿಕೆಯ ಒಟ್ಟಾರೆ ಅಭಿವೃಧಿಗಿ ೆ ಕಾರಣವಾಗಿದೆ. ಇಲಾಖೆಯು ತೋಟಗಾರಿಕೆ ಅಭಿವೃದ್ಧಿಗೆ ಒಂದು ನಿರ್ಧಿಷ್ಟ ನೀತಿಯನ್ನು ಅಳವಡಿಸಿಕೊಂಡಿದೆ

ಶ್ರೀ ಎಂ.ಸಿ ಮನಗುಳಿ, ತೋಟಗಾರಿಕೆ ಸಚಿವರು, ಕರ್ನಾಟಕ ಸರ್ಕಾರ

ಯಶೋಗಾಥೆಗಳು (Success stories)

  ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ  (PPP-IHD) ಮತ್ತು ರೈತ ಉತ್ಪಾದಕರ ಸಂಸ್ಥೆ (FPO)

ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಬ್ಯವಿರುವ ಕಸಿ/ಸಸಿಗಳ ವಿವರಗಳು

ಸುತ್ತೋಲೆ/ಟೆಂಡರ್
ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅನುಷ್ಠಾನಕ್ಕೆ ಬೆಂಬಲ ಸಂಸ್ಥೆಗಳನ್ನು ಆಯ್ಕೆ ಮಾಡಲು ಆಸಕ್ತಿ ಅಭಿವ್ಯಕ್ತ (Eol) ಪ್ರಸ್ತಾವನೆ ಆಹ್ವಾನಿಸುವ ಬಗ್ಗೆ.
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರ, ತೋ.ವಿ.ವಿ.ಬಾ ಆವರಣ, ಜಿ.ಕೆ.ವಿ.ಕೆ. ಬೆಂಗಳೂರಿನ ಕೇಂದ್ರಕ್ಕೆ ಅವಶ್ಯಕವಿರುವ ಹುದ್ದೆಗಳ ನೇಮಕಾತಿ ಕುರಿತು.
 ತೋಟಗಾರಿಕೆ ಇಲಾಖೆಯಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ 6 ದಿನಗಳ ಭೂದೃಶ್ಯ ತೋಟಗಾರಿಕೆ ಅಭಿವೃದ್ದಿ ಮತ್ತು ನಿರ್ವಹಣೆಯ ತರಬೇತಿ ವಿವರ
 ಜೈವಿಕ ಕೇಂದ್ರ, ಹುಳಿಮಾವುನಲ್ಲಿ ಹಮ್ಮಿಕೊಳ್ಳಲಾಗುವ ಒಂದು ವಾರದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ವಿವರ
 Revised Registration of ''Manufacturers / Suppliers for Construction / Erection of Forced Convection Solar Tunnel dryer for the year 2018-19,    Corrigendum,,     Design(STD-Agri Model)
2018-19ನೇ ಸಾಲಿ ಭಾಗಮಂಡಲ ಜೇನುಗಾರಿಕೆ  ತರಬೇತಿ ಕೇಂದ್ರದ 3 ತಿಂಗಳ ಜೇನುಗಾರಿಕೆ       ತರಬೇತಿ ಪ್ರಕಟಣೆ
    ರಿಕ್ತ ಸ್ಥಾನಗಳ ರಿಜಿಸ್ಟರ್ ನಿರ್ವಹಣೆ
ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ -2005 ರಡಿ ಸ್ವೀಕೃತವಾಗಿರುವ ಅರ್ಜಿಗಳ ವಾರ್ಷಿಕ ವರದಿ
 ಮಾಹಿತಿ ಹಕ್ಕು ಕಾಯ್ದೆಯ 2017-18 ನೇ ಸಾಲಿನ ವಾರ್ಷಿಕ ವರದಿ ತಯಾರಿಸುವ ಕುರಿತು ಸುತ್ತೋಲೆ
 ಮಾಹಿತಿ ಹಕ್ಕು ಅಧಿನಿಯಮದಡಿ, 2018-19 ನೇ ಸಾಲಿನ 4(1)ಎ ಮತ್ತು 4(1)ಬಿ ಮಾಹಿತಿಗಳನ್ನು ಸ್ವಯಂಪ್ರೇರಣೆಯಿಂದ ಅಂತರ್ಜಾಲದಲ್ಲಿ ಪ್ರಕಟಿಸುವ ಬಗ್ಗೆ